
Landon Peters
Sportsman / Champion / Backpack
Discover our latest product updates — click here to explore the
Our Product Category
Popular Products
Deal of the Day!
Fringilla urna porttitor rhoncus dolor purus non. Nulla malesuada pellentesque elit eget gravida cum.
Nulla malesuada pellentesque eget gravida
Popular Backpacks
Testimonials!
I’m Sahana
Basically I’m a freelancer in media production. I have been using Healing petals since many months. It’s really difficult to put in words how amazing the products are. The quality is ultimate. Feels like home as if my mom has prepared specially for me. My hair has seen beautiful days since I started using this hair oil and shampoo. Thank you so much Neeli for making this for us. Good luck to you and your entire team.

Sahana
ನಮಸ್ತೆ….ನಾನು ಸ್ಮಿತಾ ಶ್ರೀಪತಿ ಭರತನಾಟ್ಯ ಕಲಾವಿದೆ….ಸುಮಾರು ೫ ವರ್ಷದಿಂದ ನಾನು ನೀಲಿಯವರಲ್ಲಿ ಆಭರಣಗಳನ್ನು ಖರೀದಿಸುತ್ತಿದ್ದೇನೆ…..ಇವರ ಆಭರಣಗಳು ಬಹಳ ಸುಂದರ ಹಾಗೂ ಅತ್ಯುತ್ತಮ ಗುಣಮಟ್ಟದ್ದು ಹಾಗೂ ವಿಶೇಷವಾದ ವಿನ್ಯಾಸವನ್ನು ಹೊಂದಿರುತ್ತದೆ…..ನಾನು ಸುಮಾರು ೧೦ ಕ್ಕಿಂತ ಹೆಚ್ಚಿನ ಆಭರಣಗಳನ್ನು ಖರೀದಿಸಿದ್ದೇನೆ ಎಲ್ಲವೂ ದೈವಿಕ ಶಕ್ತಿಯನ್ನು ಹೊಂದಿದೆ …… congratulations to the entire team……

Padmavathi
ಪ್ರೀತಿಯ “ನೀಲಿ “, ಮತ್ತಾಕೆಯ “ನೀಲಿಕಲಾ”..
ನಮ್ಮ ಪರಂಪರೆ, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ, ನಂಬಿಕೆಗಳನ್ನು, ಹೊಸತನ – ನವೀನ್ಯತೆಗಳೊಂದಿಗೆ, ಮಣ್ಣಿನ ಆಭರಣಗಳ ಮೂಲಕ ಅತ್ಯಂತ ಸೃಜನಾತ್ಮಕವಾಗಿ ರೂಪಿಸಿ, ಎಲ್ಲರಿಗೂ ನಿಲುಕುವ ಬೆಲೆಯಲ್ಲಿ ಸಮಸ್ತರಿಗೂ ತಲುಪಿಸುತ್ತಿರುವ ಬಹು ಸಶಕ್ತ, ಹೃದಯವಂತ ಹೆಣ್ಣು ಮಗಳು ನೀಲಿ ; ತಮ್ಮ ತಂಡದೊಂದಿಗೆ ನೀಲಿಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇದು ನಮ್ಮ ನಾಡಿಗೇ ಹೆಮ್ಮೆ ತರುವಂತಹ ಸಂಸ್ಥೆ ಇಂತಹ ಪ್ರಯತ್ನಗಳು ಅಂತರಾಷ್ಟ್ರೀಯ ಮಾನ್ಯತೆ ಪಡೆಯುವಷ್ಟು ಸಮರ್ಥವಾಗಿದವೆ. ನಿರಂತರವಾಗಿ ಒಳಿತಾಗಲಿ, ಯಶಸ್ಸಿನ ಉತ್ತುಂಗ ನಿಮ್ಮದಾಗಲಿ ಎಂಬ ಮನದಾಳದ ಹಾರೈಕೆ ನನ್ನದು.
MORE POWER TO YOU NEELI & NEELIKALA ORGANISATION.
ಒಲವಿನೊಂದಿಗೆ














